Advertisement
ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲು ಸಮೀಪದ ಸಾಲಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ದನ- ಕರುಗಳ ಮೇಲೆ ತಡರಾತ್ರಿ ಚಿರತೆ ದಾಳಿ ಮಾಡಿದೆ. ಇನ್ನು ಸಾವನ್ನಪ್ಪಿರುವ ದನ- ಕರುಗಳು ಕೃಷ್ಣಮೂರ್ತಿ ಎಂಬುವವರಿಗೆ ಸೇರಿವೆ.
Advertisement
ಶಿವಮೊಗ್ಗ : ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿ ಕಟ್ಟಿದ ದನ-ಕರು ಸಾವು
11:15 AM Oct 12, 2021 | Girisha |
Advertisement
Udayavani is now on Telegram. Click here to join our channel and stay updated with the latest news.