Advertisement
ರೈಲು ಹಳಿಗಳ ಮೇಲಿನ ಮಣ್ಣು, ಕಲ್ಲು ಮತ್ತು ಮರಗಳನ್ನು ತೆಗೆದುಹಾಕುವ ಕಾರ್ಯ ಪೂರ್ಣಗೊಂಡಿದ್ದು, ಹಳಿಗಳನ್ನು ಸುಗಮಗೊಳಿಸುವಲ್ಲಿ ಸಿಬಂದಿಗಳು ಯಶಸ್ವಿಯಾಗಿದ್ದಾರೆ. ರೈಲು ಮಾರ್ಗದ ಪರೀಕ್ಷೆಯೂ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕ್ಯಾಸಲ್ ರಾಕ್ ಮಣ್ಣು ತೆರವು ; ಶೀಘ್ರದಲ್ಲೇ ರೈಲು ಸಂಚಾರ ಪುನರಾರಂಭ
05:58 PM Jul 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.