Advertisement
ವರದಿಯ ಪ್ರಕಾರ, ನೋಟು ಅಮಾನ್ಯ ನಿರ್ಧಾರದ ನಂತರ, ಈ ತಿಂಗಳ 16ರವರೆಗೆ 17.78 ಲಕ್ಷ ಕೋಟಿ ರೂ. ಮೊತ್ತದ ವ್ಯವಹಾರ ನಗದು ಮೂಲಕವೇ ನಡೆದಿದೆ. ಆರ್‌ಬಿಐ ಮಾಹಿತಿಯಂತೆ, ನೋಟು ಅಮಾನ್ಯಕ್ಕೂ ಮುನ್ನ (ನ. 8, 2016) 17.97 ಲಕ್ಷ ಕೋಟಿ ರೂ. ಚಲಾವಣೆಯಲ್ಲಿತ್ತು. ಇದೀಗ, ಫೆ.16ರ ಹೊತ್ತಿಗೆ 17.78 ಲಕ್ಷ ರೂ. ಚಲಾವಣೆಯಲ್ಲಿದೆ. Advertisement
ಈಗಲೂ ನಗದು ವ್ಯವಹಾರದ್ದೇ ಮೇಲುಗೈ
03:04 PM Feb 24, 2018 | |
Advertisement
Udayavani is now on Telegram. Click here to join our channel and stay updated with the latest news.