Advertisement
ಸುಧಾರಿತ ಕಾರ್ಟೊಸ್ಯಾಟ್-3 ಉಪಗ್ರಹದ ಅವಧಿ ಐದು ವರ್ಷವಾಗಿದ್ದು, ನಗರಗಳ ಅಭಿವೃದ್ಧಿ, ಗ್ರಾಮೀಣ ಸಂಪನ್ಮೂಲ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅದು ನೆರವಾಗಿದೆ. ಜತೆಗೆ ವಾಣಿಜ್ಯ ಉದ್ದೇಶಕ್ಕೆ ಒಪ್ಪಂದ ಮಾಡಿಕೊಂಡಿರುವ ಅಮೆರಿಕದ 13 ನ್ಯಾನೋ ಉಪಗ್ರಹಗಳನ್ನೂ ಉಡಾಯಿಸಲಾಗುತ್ತದೆ. Advertisement
ಇಂದು ಕಾರ್ಟೊಸ್ಯಾಟ್-3 ಉಪಗ್ರಹ ನಭಕ್ಕೆ
09:35 AM Nov 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.