Advertisement
ಕೆಲವು ಕಾರು ತಯಾರಿಕಾ ಕಂಪನಿಗಳು, ತಮ್ಮ ವಿವಿಧ ದರ್ಜೆಗಳ ಮೇಲಿನ ಬೆಲೆ ಏರಿಸಲು ನಿರ್ಧರಿಸಿದ್ದು, ಟೊಯೋಟಾ ಕಂಪನಿ ಕಾರುಗಳ ಈಗಿರುವ ಬೆಲೆಗಿಂತ ಸುಮಾರು 5 ಸಾವಿರ ರೂ., ಹೋಂಡಾ 25 ಸಾವಿರ ರೂ.ವರೆಗೆ, ಮಹಿಂದ್ರಾ 7ರಿಂದ 30 ಸಾವಿರದವರೆಗೆ, ಸ್ಕೋಡಾ 14ರಿಂದ 50 ಸಾವಿರ ದವರೆಗೆ, ಇಸುಝು 1 ಲಕ್ಷ ರೂ.ವರೆಗೆ ಬೆಲೆ ಏರಿಸಲಿವೆ. ಆದರೆ, ಮಾರುತಿ ಸುಝುಕಿ ಹಾಗೂ ಹುಂಡೈ ಕಂಪನಿಗಳು ಸದ್ಯಕ್ಕೆ ಬೆಲೆ ಏರಿಸಲ್ಲ ಎಂದಿವೆ. Advertisement
ಜನವರಿಯಿಂದ ಕಾರುಗಳು ತುಟ್ಟಿ
10:23 AM Dec 09, 2017 | |
Advertisement
Udayavani is now on Telegram. Click here to join our channel and stay updated with the latest news.