Advertisement
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಸೇವೆಯೊಂದನ್ನು ಪರಿಚಯಿಸಲಾಗಿದೆ. ‘ಕ್ಲೀನ್ ಕಾರ್ಟ್’ ಎಂಬ ವಿಭಿನ್ನ ಶೈಲಿಯ ಯಂತ್ರದ ಮುಖೇನ ಕಾರು ತೊಳೆಯಲಾಗುತ್ತದೆ. ಒಂದು ಕಾರನ್ನು 1.50 ಲೀ. ನೀರಿನಲ್ಲಿ 20 ನಿಮಿಷದೊಳಗೆ ಸ್ವಚ್ಛ ಮಾಡಲಾಗುತ್ತದೆ. ಯಂತ್ರದಲ್ಲಿ 40 ಲೀ. ನೀರು ಸಂಗ್ರಹಿಸುವ ಟ್ಯಾಂಕ್ ಇದೆ. ಕಾರಿನ ಚಕ್ರ ಸಹಿತ ಎಲ್ಲ ಭಾಗದ ಕ್ಲೀನಿಂಗ್ ಕೂಡ ಮಾಡಲಾಗುತ್ತದೆ. ದುಬಾರಿ ವೆಚ್ಚ ಇದಕ್ಕಿಲ್ಲ ಎಂಬುದು ವಿಮಾನ ನಿಲ್ದಾಣ ಅಧಿಕಾರಿಗಳ ಅಭಿಪ್ರಾಯ. Advertisement
ಏರ್‌ಪೋರ್ಟ್‌ನಲ್ಲೇ ಕಾರು ವಾಶ್!
12:34 PM Dec 10, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.