Advertisement
ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಕಾರಿಗೆ ಗುದ್ದಿದೆ, ಪರಿಣಾಮವಾಗಿ ಕಾರು ನೇರವಾಗಿ ಅಲ್ಲೆ ನಿಂತಿದ್ದ ಶಾಲಾ ಬಸ್ ನಡಿಗೆ ತೂರಿ ಹೋಗಿದೆ.
Advertisement
ಯೆಯ್ಯಾಡಿ: ಕಾರ್ ಗೆ ಟಿಪ್ಪರ್ ಡಿಕ್ಕಿ: ಶಾಲಾ ಬಸ್ ಹಿಂಭಾಗಕ್ಕೆ ನುಗ್ಗಿದ ಕಾರು
09:41 AM Nov 01, 2019 | Mithun PG |
Advertisement
Udayavani is now on Telegram. Click here to join our channel and stay updated with the latest news.