Advertisement

ಹಳೆಯಂಗಡಿ: ಕಾರು ಪಲ್ಟಿ; ಚಾಲಕ ಅಪಾಯದಿಂದ ಪಾರು

06:17 PM Dec 04, 2020 | Mithun PG |

ಹಳೆಯಂಗಡಿ: ಮಂಗಳೂರಿನಿಂದ ಕಿನ್ನಿಗೋಳಿಗೆ ಕಡೆಗೆ ತೆರಳುತ್ತಿದ್ದ ಸುಧಾಕರ್ ಶೆಟ್ಟಿ ಎಂಬುವವರ ಕಾರು ಪಲ್ಟಿಯಾದ ಘಟನೆ ನಡೆದಿದೆ.

Advertisement

ಹಳೆಯಂಗಡಿ ಸಮೀಪದ ತೋಕೂರು ಸರಕಾರಿ ಶಾಲೆಯ ಬಳಿ ಈ ಅವಘಡ ಸಂಭವಿಸಿದ್ದು, ಮುಂದಿನಿಂದ ಹಠಾತ್ತಾಗಿ ಬಂದ ವಾಹನವೊಂದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ನಿಯಂತ್ರಣ ತಪ್ಪಿ ಗಾಡಿ ಪಲ್ಟಿ ಹೊಡೆದ್ದು, ಸದ್ಯ ಚಾಲಕ ಸುಧಾಕರ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ: ಮೊದಲ ಬಾರಿ 45,000 ಗಡಿ ತಲುಪಿದ ಸೆನ್ಸಕ್ಸ್, ನಿಫ್ಟಿ ಹೊಸ ದಾಖಲೆ

ಇದನ್ನೂ ಓದಿ:  ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗವಾಸ್ಕರ್ ಸರಣಿಗಿದೆ ರೋಚಕ ಇತಿಹಾಸ!

Advertisement

ಇದನ್ನೂ ಓದಿ:  ಬೇಡಿಕೆ ಈಡೇರಿಸಿ: ಡಿಸೆಂಬರ್ 8ರಂದು ರೈತಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ

Advertisement

Udayavani is now on Telegram. Click here to join our channel and stay updated with the latest news.

Next