Advertisement
ಕೊರೊನಾ ನಿರ್ಬಂಧಗಳೇ ಕಾರಣ: ತನ್ನ ಪ್ರಸ್ತಾವನೆಯಲ್ಲಿ ಆಯೋಗ, “ಕೊರೊನಾ ಸಾಂಕ್ರಾಮಿಕದ ಭೀತಿಯಿಂದಾಗಿ ಆಯೋಗದ ವತಿಯಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಮನೆಮನೆ ಪ್ರಚಾರ, ಬಹಿರಂಗ ಪ್ರಚಾರ ಸೇರಿದಂತೆ ಚುನಾವಣೆ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಕೆಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಆದುದರಿಂದ ವೆಚ್ಚ ಹೆಚ್ಚಾಗಿದೆ. 1961ರ ಚುನಾವಣಾ ಆಯೋಜನಾ ನಿಯಮಗಳ 90ನೇ ನಿಯಮಕ್ಕೆ ತಿದ್ದುಪಡಿ ತರಬೇಕು’ ಎಂದು ಸಚಿವಾಲಯವನ್ನು ಕೇಳಿಕೊಂಡಿದೆ. ಸಚಿವಾಲಯದಿಂದ ಆಯೋಗದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಈ ಮಿತಿ 30.8 ಲಕ್ಷ ರೂ.ಗಳಿಗೆ ಏರಲಿದೆ. Advertisement
ಚುನಾವಣಾ ಪ್ರಚಾರ: ಅಭ್ಯರ್ಥಿಗಳ ಖರ್ಚು ಹೆಚ್ಚಳ?
12:40 AM Sep 11, 2020 | mahesh |
Advertisement
Udayavani is now on Telegram. Click here to join our channel and stay updated with the latest news.