Advertisement
ಫೇಸ್‌ಬುಕ್‌ನಿಂದ ಮೊಂಡಲ್‌ಗೆ ವಾರ್ಷಿಕ 1.8 ಕೋಟಿ ರೂ. ಆಫರ್ ಬಂದಿದೆ. ಜಾಧವಪುರ ವಿವಿಯ ಮಟ್ಟಿಗೆ ಇದು ಅತ್ಯಧಿಕ ಆಫರ್ ಆಗಿದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಮಾಡಿರುವ ಬಿಸಾಕ್ ಸೆಪ್ಟಂಬರ್‌ನಲ್ಲಿ ಕೆಲಸಕ್ಕಾಗಿ ಲಂಡನ್‌ಗೆ ತೆರಳಲಿದ್ದಾರೆ.
Advertisement
ಅದೃಷ್ಟ ಎಂದರೆ ಹೀಗಿರಬೇಕು ನೋಡಿ : ವಿದ್ಯಾರ್ಥಿಗೆ 1.8 ಕೋಟಿ ರೂ. ವೇತನದ ಉದ್ಯೋಗ
09:46 AM Jun 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.