Advertisement
ಕಾರ್ಯಕರ್ತ ಹುದ್ದೆಕಾರ್ಯಕರ್ತೆ ಹುದ್ದೆಗೆ ಬಂದಾರು ಗ್ರಾಮದ ಉಳಿಯ ಹಾಗೂ ಕುಂಟಾಲಪಲ್ಕೆ (ಮಿನಿ), ಲಾೖಲ-ಹಂದೇವೂರು(ಮಿನಿ), ಕಾಶಿಪಟ್ನ-ಕಿರೋಡಿ(ಮಿನಿ), ವೇಣೂರು-ಕೊಪ್ಪದ ಬಾಕಿಮಾರು(ಮಿನಿ), ಮಚ್ಚಿನ, ಕಳೆಂಜ-ಶಿಬರಾಜೆ, ಕುವೆಟ್ಟು-ಮದ್ದಡ್ಕ.
ಪುದುವೆಟ್ಟು ಗ್ರಾಮದ ಬೊಳ್ಮನಾರು, ಮಾಲಾಡಿ-ಪುರಿಯ, ನಡ-ಕನ್ಯಾಡಿ-1, ಬೆಳ್ತಂಗಡಿ ವಾರ್ಡ್ 6-ಉದಯನಗರ, ವೇಣೂರು, ರೆಖ್ಯ-ಅರಸೀನಮಕ್ಕಿ, ತಣೀ¡ರುಪಂಥ-ಕಲ್ಲೇರಿ ಇಲ್ಲಿನ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಬೆಳ್ತಂಗಡಿ ಅವರನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.