ಮಂಡಲದಲ್ಲಿರುವವರು ಯಾರು ಎಂಬ ಚರ್ಚೆಗಳು ನಡೆಯುತ್ತಿವೆ.
Advertisement
ಮೂಲಗಳ ಪ್ರಕಾರ ಒಟ್ಟು 34 ಸಚಿವ ಸ್ಥಾನಗಳ ಪೈಕಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ, 20 ಸಚಿವ ಸ್ಥಾನ ಕಾಂಗ್ರೆಸ್ ಹಾಗೂ 14 ಸಚಿವ ಸ್ಥಾನಗಳು ಜೆಡಿಎಸ್ ಪಾಲಾಗಲಿದೆ.
ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಎಚ್.ಕೆ. ಕುಮಾರಸ್ವಾಮಿ, ಪುಟ್ಟರಾಜು, ಡಿ.ಸಿ.ತಮ್ಮಣ್ಣ,
ಶಿವಲಿಂಗೇಗೌಡ, ಸಾ.ರಾ.ಮಹೇಶ್,ಸತ್ಯನಾರಾಯಣ, ಬಿಎಸ್‌ಪಿ ಮಹೇಶ್, ಬಿ.ಎಂ.ಫರೂಕ್. ಕಾಂಗ್ರೆಸ್‌ನಿಂದ: ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ಕೆ.ಜೆ.ಜಾರ್ಜ್, ರಮೇಶ್ ಕುಮಾರ್, ಆರ್.ವಿ.ದೇಶಪಾಂಡೆ, ಜಮೀರ್ ಅಹಮದ್, ಆನಂದ್ ಸಿಂಗ್,
ರಾಜಶೇಖರ್ ಪಾಟೀಲ್, ಅಜಯ್ ಸಿಂಗ್, ಲಕ್ಷ್ಮೀಹೆಬ್ಟಾಳ್ಕರ್, ಶಿವಶಂಕರ ರೆಡ್ಡಿ, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಬೈರತಿ ಬಸವರಾಜ್ ,ಸಿ.ಎಸ್.ಶಿವಳ್ಳಿ.
Related Articles
Advertisement