Advertisement
ಮುಂದಿನ ವಾರ, ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಸಿಂಗ್ ಅವರು, ಕ್ಯಾಬ್ ಸೇವೆ ನೀಡುವ ಕಂಪೆನಿಗಳ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈಗಾಗಲೇ ಈ ಕಂಪೆನಿಗಳಿಗೆ ಪತ್ರ ಬರೆದಿರುವ ಸಿಂಗ್, ಕ್ಯಾಬ್ ಸಂಸ್ಥೆಗಳ ಸೇವಾ ಧೋರಣೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಈ ಸಭೆ ಮಹತ್ವದ್ದೆನಿಸಿದೆ.
-ನಿರ್ದಿಷ್ಟ ಜಾಗಕ್ಕೆ ಬರಲು ಚಾಲಕರು ನಿರಾಕರಿಸುವುದು.
-ಗ್ರಾಹಕರು ವಿನಂತಿಸಿದರೂ ಕ್ಯಾಬ್‌ಗಳಲ್ಲಿ ಎ.ಸಿ. ಚಾಲನೆ ಮಾಡದಿರುವುದು.
-ಪೀಕ್ ಅವರ್‌ಗಳಲ್ಲಿ ಬೇಕಾಬಿಟ್ಟಿ ಶುಲ್ಕ ಹೇರುವುದು
-ಎರಡು ಜಾಗಗಳ ನಡುವೆ ಪ್ರತಿನಿತ್ಯ ಸಂಚರಿಸುವ ಗ್ರಾಹಕರಿಗೆ ರಿಯಾಯಿತಿ ನೀಡುವುದು.