Advertisement
ಆದರೆ ಪಂಜಾಬ್‌ಗ ಸಂಬಂಧಿಸಿದಂತೆ ಕತೆ ಬೇರೆಯೇ ಆಗಿದೆ. ಆ ಪ್ರಾಂತ್ಯದ ಸಿ-ವಿಜಿಲ್‌ನಲ್ಲಿ ದೂರುಗಳ ಬದಲಿಗೆ ಹಲವಾರು ಮಂದಿಯ ಸೆಲ್ಫಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿದೆ. ಕೆಲವು ದೂರುಗಳು ಬಂದಿದ್ದರೂ ಅವುಗಳಲ್ಲಿ ಶೇ.60ರಷ್ಟು ಪ್ರಮಾಣವು ಗಂಭೀರವಾದದ್ದಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈವರೆಗೆ, 204 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 119 ಪ್ರಕರಣಗಳು ಗಂಭೀರವಾದದ್ದೇನೂ ಅಲ್ಲ. 85 ಪ್ರಕರಣಗಳು ಮಾತ್ರ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುವ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ. Advertisement
ಸಿ-ವಿಜಿಲ್ ಆ್ಯಪ್‌ಗೆ ಬಂದವು ಸೆಲ್ಫಿ
12:30 AM Mar 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.