Advertisement
ಮಂಗಳೂರಿನಿಂದ ಭಟ್ಕಳ ಕಡೆಗೆ ಮರಳು ತುಂಬಿಕೊಂಡು ಸಾಗುತ್ತಿದ್ದ ಲಾರಿ ಎದುರಿಗೆ ಮತ್ತೊಂದು ಲಾರಿ ಬಂದ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ ನಿಯಂತ್ರಣ ತಪ್ಪಿದೆ. ರಸ್ತೆ ಬಿಟ್ಟ ಲಾರಿ ಅಲ್ಲಿನ ಅಂಗಡಿಯೊಳಗೆ ನುಗ್ಗಿದೆ.
Advertisement
ಅಂಗಡಿಗೆ ನುಗ್ಗಿದ ಮರಳು ತುಂಬಿದ ಲಾರಿ: ತಪ್ಪಿದ ಅನಾಹುತ
09:53 AM Jan 06, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.