Advertisement

Byndoor ಯಡ್ತರೆ: ಕೊಟ್ಟಿಗೆಯಿಂದ 3 ದನಗಳ ಕಳ್ಳತನ

10:55 PM Feb 04, 2024 | Team Udayavani |

ಬೈಂದೂರು: ಯಡ್ತರೆ ಗ್ರಾಮದ ಸತೀಶ್‌ ಮತ್ತು ಅವರ ಸಂಬಂಧಿಯ ಮನೆಯ ಸಮೀಪದ ಕೊಟ್ಟಿಗೆಯಿಂದ ಕಳ್ಳರು ಮೂರು ದನಗಳನ್ನು ಕಳ್ಳತನ ಮಾಡಿದ್ದಾರೆ.

Advertisement

ನಾಲ್ಕೈದು ಜನರ ತಂಡ ಜನವರಿ 3ರಂದು ಈ ಕೃತ್ಯ ಎಸಗಿದೆ. ಸತೀಶ್‌ ಅವರ ಕೊಟ್ಟಿಗೆಯಲ್ಲಿದ್ದ ಐದರಲ್ಲಿ ಒಂದು ದನ, ಅವರ ಸಂಬಂಧಿ ಭರತ್‌ ಅವರ ಕೊಟ್ಟಿಗೆಯಿಂದ 2 ದನಗಳು ಕಳವಾಗಿವೆ. ದನಗಳ ಒಟ್ಟು ಅಂದಾಜು ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next