Advertisement
ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎ. ವಿಜಯಕುಮಾರ್ ಹೊರಡಿಸಿದ ನೋಟಿಫಿಕೇಶನ್ ಪ್ರಕಾರ, ಬೈಂದೂರು, ಯಡ್ತರೆ ಮತ್ತು ಪಡುವರಿ ಪಂಚಾಯತ್‌ಗಳನ್ನು ವಿಲೀನಗೊಳಿಸಿ ಬೈಂದೂರು ಪಟ್ಟಣ ಪಂಚಾಯತ್ ಆಗಿ ರಚನೆ ಮಾಡಲಾ ಗಿದೆ. ಹೊಸ ಪಟ್ಟಣ ಪಂಚಾಯತ್ ಒಟ್ಟು ಜನಸಂಖ್ಯೆ 24,957 ಹೊಂದಿರ ಲಿದೆ. ಇದರಲ್ಲಿ ಬೈಂದೂರು, ಯಡ್ತರೆ, ತೆಗ್ಗರ್ಸೆ, ಪಡುವರಿ ಗ್ರಾಮಗಳ ಭೌಗೋಳಿಕ ಪ್ರದೇಶಗಳು ಒಳಗೊಳ್ಳ ಲಿವೆ. ಆಕ್ಷೇಪಗಳಿದ್ದರೆ ಗಜೆಟ್ ಪ್ರಕಟಗೊಂಡು ತಿಂಗಳ ಒಳಗೆ ಲಿಖೀತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
Advertisement
ಪಟ್ಟಣ ಪಂಚಾಯತ್ ಆಗಿ ಬೈಂದೂರು
11:14 PM Jan 02, 2020 | mahesh |
Advertisement
Udayavani is now on Telegram. Click here to join our channel and stay updated with the latest news.