Advertisement

Job opportunity:ಸ್ಟಾಪ್‌ ಸೆಲೆಕ್ಷನ್‌ ಕಮೀಷನ್‌ನಿಂದ 1876 SI ಹುದ್ದೆಗಳಿಗೆ ಅರ್ಜಿ ಆಹ್ವಾನ

10:28 AM Jul 25, 2023 | Team Udayavani |

ಹುದ್ದೆಗಳು: ಸ್ಟಾಪ್‌ ಸೆಲೆಕ್ಷನ್‌ ಕಮೀಷನ್‌ನಲ್ಲಿ (ಎಸ್‌ಎಸ್‌ಸಿ) ದೆಹಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪುರುಷ)-109, ಸಬ್‌ ಇನ್ಸ್‌ಪೆಕ್ಟರ್‌(ಮಹಿಳೆ)-53 ಮತ್ತು ಸೆಂಟ್ರಲ್‌ ಆರ್ಮ್ಡ್ ಪೊಲೀಸ್‌ ಫೋರ್ಸ್‌ನಲ್ಲಿ 1714 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು

Advertisement

ಸ್ಥಳ: ದೇಶಾದ್ಯಂತ

ಇಲಾಖೆ: ಮಿನಿಸ್ಟ್ರಿ ಆಫ್ ಪರ್ಸನಲ್‌, ಭಾರತ ಸರ್ಕಾರ

ವಯೋಮಿತಿ: ಕನಿಷ್ಠ 20ರಿಂದ ಗರಿಷ್ಠ 25 ವರ್ಷ(ಪರಿಶಿಷ್ಟರಿಗೆ, ಹಿಂದುಳಿದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಲ್ಲಿ ಪದವಿ ಪೂರ್ಣಗೊಳಿಸಿರಬೇಕು.

Advertisement

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌

ಆಯ್ಕೆ ವಿಧಾನ: ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ಸಂದರ್ಶನ

ಕೊನೇ ದಿನಾಂಕ: 15.08.2023

ಶುಲ್ಕ: ಸಾಮಾನ್ಯ ಅಭ್ಯರ್ತಿಗೆ 100 ರೂ. ಪರಿಶಿಷ್ಟರಿಗೆ ಯಾವುದೇ ಶುಲ್ಕ ಇಲ್ಲ.

ವೆಬ್‌ಸೈಟ್‌: https://ssc.nic.in/

Advertisement

Udayavani is now on Telegram. Click here to join our channel and stay updated with the latest news.

Next