Advertisement
ಮೇ ತಿಂಗಳ ನಾಲ್ಕೇ ದಿನಗಳಲ್ಲಿ 2000ಕ್ಕೂ ಅಧಿಕ ಡೊಮೈನ್‌ಗಳನ್ನು ಚೀನೀಯರು ಖರೀದಿ ಮಾಡಿದ್ದಾರೆ. ಡಾಟ್ ಇನ್ (.ಇನ್) ಮೂಲಕ ಖರೀದಿ ಮಾಡಲಾದ ಈ ಡೊಮೈನ್‌ಗಳಲ್ಲಿ ಅಶ್ಲೀಲ, ದುರುದ್ದೇಶವುಳ್ಳ ವಿಷಯಗಳೇ ಇವೆ. ಇವನ್ನೆಲ್ಲ ಭಾರತೀಯರ ಮಾಹಿತಿಗಳನ್ನು ಕದ್ದು, ವಂಚಿಸುವ ಉದ್ದೇಶದಿಂದಲೇ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
Advertisement
ಚೀನೀ ವಂಚಕರಿಂದ ನಾಲ್ಕೇ ದಿನಗಳಲ್ಲಿ 2000 ಡೊಮೈನ್ ಖರೀದಿ!
01:04 PM Jun 23, 2023 | sudhir |
Advertisement
Udayavani is now on Telegram. Click here to join our channel and stay updated with the latest news.