Advertisement

ಮಲ್ಪೆ: ಹವ್ಯಾಸಿ ಯಕ್ಷಗಾನ ಕಲಾವಿದ, ಉದ್ಯಮಿ ಮೋಹನ್‌ ತೋನ್ಸೆ ನಿಧನ

07:46 PM Oct 29, 2022 | Team Udayavani |

ಮಲ್ಪೆ: ಹವ್ಯಾಸಿ ಯಕ್ಷಗಾನ ಕಲಾವಿದ, ಚೆಂಡೆ, ಮದ್ದಲೆ ವಾದಕ ಸಂತೆಕಟ್ಟೆಯ ಮೋಹನ್‌ ತೋನ್ಸೆ (61) ಅವರು ಅಸೌಖ್ಯದಿಂದಾಗಿ ಅ. 28ರಂದು ನಿಧನ ಹೊಂದಿದರು.

Advertisement

ಮೃತರು ಪತ್ನಿಯನ್ನು ಅಗಲಿದ್ದಾರೆ. ಉಡುಪಿ ಸಂತೆಕಟ್ಟೆಯ ಗಣೇಶ್‌ ಗ್ಯಾಸ್‌ ಏಜೆನ್ಸಿಯ ಮಾಲಕರಾಗಿದ್ದ ಅವರು ತಾಳಮದ್ದಲೆ ಅರ್ಥಧಾರಿ, ಸಾಹಿತ್ಯ ವಿದ್ವಾಂಸ, ಆಧ್ಯಾತ್ಮಿಕ ಚಿಂತಕರಾಗಿದ್ದರು. ಸಂತೆಕಟ್ಟೆ ಸಾರ್ವಜನಿಕ ಗಣೇಶೊತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು. ಹಾಗೆಯೇ ಅವರು ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಮೃತರ ನಿಧನಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್‌ ಎ. ಸುವರ್ಣ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರಕ ಸಂದೇಶ, ವ್ಯಕ್ತಿ ಪೊಲೀಸ್ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next