Advertisement
ಆದರೆ ಭಾನುವಾರ ರಾತ್ರಿ ಅವರು ಹೋಟೆಲ್‌ಗೆ ಮರಳುವಷ್ಟರಲ್ಲಿ ಅವರಿಗೆ ಯಾವುದೇ ಸಮಸ್ಯೆಯಿಲ್ಲ, ಅವರಿಗೆ ಆಗಿದ್ದು ಕೇವಲ ಸ್ನಾಯು ಸೆಳೆತ ಮಾತ್ರ ಎಂದು ಗೊತ್ತಾಗಿದೆ. ಆದ್ದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಬುಮ್ರಾ ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಧಾನ ವೇಗಿ, ಇದೇ ಕಾರಣಕ್ಕೆ ಎಲ್ಲರೂ ಚಿಂತೆಗೊಳಗಾಗಿದ್ದರು. ಕ್ಷೇತ್ರರಕ್ಷಣೆ ಮಾಡುವಾಗ ಬುಮ್ರಾಗೆ ಭುಜದ ನೋವು ಕಾಣಿಸಿಕೊಂಡ ತಕ್ಷಣ, ಮುಂಬೈ ತಂಡ ಅವರನ್ನು ಬ್ಯಾಟಿಂಗ್‌ಗಿಳಿಸದಿರಲು ನಿರ್ಧರಿಸಿತು. ಇದು ಅವರ ಪರಿಸ್ಥಿತಿ ಬಗ್ಗೆ ಇನ್ನಷ್ಟು ಗೊಂದಲ ಹುಟ್ಟು ಹಾಕಿತ್ತು. ಸದ್ಯ ಎಲ್ಲವೂ ಬಗೆಹರಿದಿರುವುದರಿಂದ ವಾತಾವರಣದಲ್ಲಿ ನಿರಾಳತೆ ಕಂಡುಬಂದಿದೆ. Advertisement
ಬುಮ್ರಾಗೆ ಅಪಾಯವಿಲ್ಲ: ನಿರಾಳಗೊಂಡ ಕೊಹ್ಲಿ
09:33 PM Mar 25, 2019 | Sriram |
Advertisement
Udayavani is now on Telegram. Click here to join our channel and stay updated with the latest news.