Advertisement
ಎಷ್ಟು ಸಾಲ?2017-18ನೇ ಸಾಲಿನಲ್ಲಿ ದ. ಕನ್ನಡ ಹಾಗೂ ಉಡುಪಿ ಜಿಲ್ಲೆ ಸೇರಿ ಒಟ್ಟು 91,280 ರೈತರು ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗೆ ಒಟ್ಟು 1,194 ಕೋ.ರೂ. ಬೆಳೆಸಾಲ ಪಡೆದಿದ್ದಾರೆ.
* ಕರಾವಳಿ ಯಲ್ಲಿ ಬೆಳೆ ಸಾಲ ಪಡೆದು 576 ರೈತರು ಸುಸ್ತಿ ಬಾಕಿ ಹೊಂದಿದ್ದಾರೆ.
*ದ. ಕನ್ನಡ ಜಿಲ್ಲೆಯ 461 ರೈತರ 925 ಲಕ್ಷ ರೂ. ಅಸಲು ಹಾಗೂ 267 ಲಕ್ಷ ರೂ. ಬಡ್ಡಿ
*ಉಡುಪಿ ಜಿಲ್ಲೆಯ 115
*ರೈತರ 199 ಲಕ್ಷ ರೂ ಅಸಲು ಹಾಗೂ 54 ಲಕ್ಷ ರೂ. ಬಡ್ಡಿ
ಮರುಪಾವತಿ ಬಾಕಿ
* ದ. ಕನ್ನಡ ಜಿಲ್ಲೆಯ ಸಹಕಾರ ಬ್ಯಾಂಕ್‌ಗಳಲ್ಲಿ 2017-18ನೇ ಸಾಲಿನಲ್ಲಿ 68,924 ರೈತರಿಂದ ಮರುಪಾವತಿ ರೂಪದಲ್ಲಿ 943 ಕೋ.ರೂ. (ಮಾ.31ಕ್ಕೆ ) ಬೆಳೆಸಾಲ ಹೊರಬಾಕಿ ಇದೆ.
* ಉಡುಪಿ ಜಿಲ್ಲೆಯಲ್ಲಿ 22,932 ರೈತರ 261 ಕೋ.ರೂ. ಬೆಳೆ ಸಾಲ ಬಾಕಿಯಿದೆ.
* ಕರಾವಳಿಯಲ್ಲಿ ಒಟ್ಟು 91,856 ರೈತರ 1,205 ಕೋ.ರೂ. ಬೆಳೆಸಾಲ ಹೊರಬಾಕಿಯಿದೆ.