Advertisement
ಈ ಹಿಂದೆ, ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಕಾರಣಕ್ಕೆ ಯಾವ ಪ್ರದೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತೋ, ಅದೇ ಪ್ರದೇಶದಲ್ಲಿ 2 ಕಡೆ ಅನಿಲ ಅನ್ವೇಷಣೆಯಾಗಿದೆ. ಒಂದೆಡೆ, 714 ಮೀ. ಆಳದಲ್ಲಿ ಆರಂಭಿಕ ಪರೀಕ್ಷೆ ವೇಳೆ ದಿನಕ್ಕೆ 3 ಲಕ್ಷ ಕ್ಯೂಬಿಕ್ ಮೀ.ಗೂ ಹೆಚ್ಚು ಗ್ಯಾಸ್ನ ಹರಿವು ಕಂಡುಬಂದಿದೆ. ಮತ್ತೂಂದೆಡೆ 1,110 ಮೀ. ಆಳದಲ್ಲಿ ಗ್ಯಾಸ್ ಪತ್ತೆಯಾಗಿದೆ ಎಂದು ಒಎನ್ಜಿಸಿ ಹೇಳಿದೆ. Advertisement
ONGC ಗೆ ಬಂಪರ್: ಬಂಗಾಳ ಕೊಲ್ಲಿಯಲ್ಲಿ 2 ಕಡೆ ಅನಿಲ ಆವಿಷ್ಕಾರ
12:07 AM Jan 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.