Advertisement

ನೋಡ ನೋಡುತ್ತಾ ಕುಸಿದು ಬಿದ್ದ  ಹಳೆ ಕಟ್ಟಡ : ವಿಡಿಯೋ ನೋಡಿ 

03:49 PM Jul 31, 2018 | |

ಕಾನ್ಪುರ : ನಗರದಲ್ಲಿ  ಶಿಥಿಲಗೊಂಡಿದ್ದ ಹಳೆಯ ಕಟ್ಟಡವೊಂದು ಭಾರೀ ಮಳೆಯ ಪರಿಣಾಮವಾಗಿ ಕುಸಿದು ಬಿದ್ದಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡ ಕುಸಿಯುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ; ವಿಡಿಯೋ ವೀಕ್ಷಿಸಿ
 

Advertisement
Advertisement

Udayavani is now on Telegram. Click here to join our channel and stay updated with the latest news.