Advertisement

Budget 2022: ಜಲಸಂಪನ್ಮೂಲ ಇಲಾಖೆಗೆ 20,106 ಕೋಟಿ, ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ಕಿದೆ?

06:21 PM Mar 04, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೇ ಸಾಲಿನ ರಾಜ್ಯ ಬಜೆಟ್ ಅನ್ನು ಶುಕ್ರವಾರ(ಮಾರ್ಚ್ 04) ಮಂಡಿಸಿದ್ದಾರೆ. ಈ ಬಾರಿ 2,53,165 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದು, ಕೃಷಿ, ನೀರಾವರಿ, ಮಹಿಳೆಯರು, ಆರೋಗ್ಯ, ಶಿಕ್ಷಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವುದಾಗಿ ತಿಳಿಸಿದ್ದಾರೆ.

Advertisement

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ?

* ಜಲ ಸಂಪನ್ಮೂಲ ಇಲಾಖೆ   20,601 ಕೋಟಿ

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 17,325 ಕೋಟಿ ರೂಪಾಯಿ

* ಶಿಕ್ಷಣ ಇಲಾಖೆ   31,980 ಕೋಟಿ  ಅನುದಾನ

Advertisement

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 13,982 ಕೋಟಿ  ಅನುದಾನ

* ಕಂದಾಯ ಇಲಾಖೆ   16,388 ಕೋಟಿ

* ನಗರಾಭಿವೃದ್ಧಿ ಇಲಾಖೆ   16,076 ಕೋಟಿ

* ಇಂಧನ ಇಲಾಖೆ  12,655 ಕೋಟಿ

* ಸಮಾಜ ಕಲ್ಯಾಣ ಇಲಾಖೆ   9,389 ಕೋಟಿ

*ಬೆಂಗಳೂರು ಅಭಿವೃದ್ಧಿಗೆ 8409 ಕೋಟಿ

* ಕೃಷಿ ಮತ್ತು ತೋಟಗಾರಿಕೆ ಇಲಾಖೆ  8,457 ಕೋಟಿ

* ಲೋಕೋಪಯೋಗಿ ಇಲಾಖೆ   10,447 ಕೋಟಿ

* ಒಳಾಡಳಿತ ಮತ್ತು ಸಾರಿಗೆ ಇಲಾಖೆ   11,222 ಕೋಟಿ

* ಆಹಾರ ಇಲಾಖೆ   2,288 ಕೋಟಿ

* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  4,713 ಕೋಟಿ

* ವಸತಿ ಇಲಾಖೆ  3,594 ಕೋಟಿ

* ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ

*ರಾಜ್ಯಗಳ ಕೆರೆಗಳ ಅಭಿವೃದ್ದಿಗೆ 500 ಕೋಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next