Advertisement

ಟೆಲಿಕಾಂ ಕಂಪೆನಿಗಳಿಂದ ಭರ್ಜರಿ ಆಫ‌ರ್‌

01:20 AM Apr 01, 2020 | Hari Prasad |

ದೂರಸಂಪರ್ಕ ಕಂಪನಿಗಳಾಗಿರುವ ಬಿಎಸ್‌ಎನ್‌ಎಲ್‌, ವೊಡಫೋನ್‌, ಜಿಯೋ, ಏರ್‌ಟೆಲ್‌ ಗ್ರಾಹಕರಿಗೆ ಭರ್ಜರಿ ಆಫ‌ರ್‌ ನೀಡಿವೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೊಡಾಫೋನ್‌ 10 ರೂ. ಹೆಚ್ಚುವರಿ ಮೊತ್ತ ಸೇರಿಸಿವೆ. ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಹೆಚ್ಚುವರಿ ಕರೆನ್ಸಿ ಜತೆಗೆ ವ್ಯಾಲಿಡಿಟಿ ಅವಧಿಯನ್ನು ಏ.20ರ ವರೆಗೆ ವಿಸ್ತರಿಸಿವೆ. ಅಲ್ಲಿಯ ತನಕ ಹೊರ ಹೋಗುವ, ಒಳ ಬರುವ ಕರೆಗಳ ನಿರ್ಭಂದ ತೆಗೆದು ಹಾಕಿವೆ. ಈ ಸೌಲಭ್ಯ ಪಡೆಯಲು ಗೋ ಡಿಜಿಟಲ್‌ಗೆ ಚಂದಾದಾರರಾಗಬಹುದು ಎಂದು ಬಿಎಸ್‌ ಎನ್‌ ಎಲ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next