Advertisement

ಎಸ್‌ಎನ್‌ಎಲ್‌ ಭರ್ಜರಿ ಆಫ‌ರ್‌

12:32 PM Jun 23, 2018 | Team Udayavani |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲ ಹೊಸ ಲ್ಯಾಪ್‌ಟಾಪ್‌ ಅಥವಾ ಡೆಸ್ಕ್ಟಾಪ್‌ ಖರೀದಿ ಮಾಡುವವರಿಗೆ 2 ತಿಂಗಳವರೆಗೆ 20 ಎಂಬಿಪಿಎಸ್‌ ಉಚಿತ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಲಿದೆ. ಈ ಪ್ಲಾನ್‌ ಅಡಿಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ. 1.5 ಜಿಬಿ ಡೇಟಾ ಖಾಲಿಯಾದ ನಂತರ ವೇಗ 1 ಎಂಬಿಪಿಎಸ್‌ಗೆ ಇಳಿಕೆಯಾಗಲಿದೆ. ಇದು ದೇಶದ ಎಲ್ಲ ಭಾಗಗಳಿಗೂ ಅನ್ವಯಿಸಲಿದ್ದು, ಹೊಸ ಕಂಪ್ಯೂಟರ್‌ ಖರೀದಿಸಿದ 2 ತಿಂಗಳೊಳಗೆ ಬಿಲ್‌ ಅನ್ನು ಬಿಎಸ್‌ಎನ್‌ಎಲ್‌ ಕಚೇರಿಗೆ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next