Advertisement

BSF: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್; ಹೆರಾಯಿನ್‌ ವಶಕ್ಕೆ

10:13 PM Oct 12, 2024 | Team Udayavani |

ಫಿರೋಜ್‌ಪುರ್‌: ಭಾರತ-ಪಾಕ್‌ ಗಡಿ ಪ್ರದೇಶವಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯು ಪಾಕಿಸ್ತಾನದ ಡ್ರೋನ್‌ ಒಂದನ್ನು ಹೊಡೆದುರುಳಿಸಿದ್ದು, ಅದರಲ್ಲಿದ್ದ 498 ಗ್ರಾಂ ಹೆರಾಯಿನ್‌ ಹಾಗೂ ಒಂದು ಖಾಲಿ ಪಿಸ್ತೂಲ್‌ ಮ್ಯಾಗಜೀನ್‌ ವಶಪಡಿಸಿಕೊಳ್ಳಲಾಗಿದೆ.

Advertisement

ಫಿರೋಜ್‌ಪುರದ ರಾಜಾ ರೈ ಎಂಬ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ ಬಿಎಸ್‌ಎಫ್ ಸಿಬ್ಬಂದಿ, ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್‌ ಅನ್ನು ತಟಸ್ಥಗೊಳಿಸಿ, ಅದರಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next