Advertisement

ಅ.15ಕ್ಕೆ ಬ್ರಿಟನ್‌ ಎಲೆಕ್ಷನ್‌?

11:39 PM Sep 04, 2019 | Sriram |

ಲಂಡನ್‌: ಬ್ರೆಕ್ಸಿಟ್‌ವಿಚಾರದಲ್ಲಿ ಮೂವರು ಪ್ರಧಾನಿಗಳನ್ನು ಕಂಡಿರುವ ಬ್ರಿಟನ್‌ನಲ್ಲಿ ಅ.15ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಹಾಲಿ ಪ್ರಧಾನಿ ಬೋರಿಸ್‌ ಜಾನ್ಸನ್‌, ದೇಶದಲ್ಲಿ ಅವಧಿ ಪೂರ್ವ ಚುನಾವಣೆಯಾಗಲಿ ಎಂದು ಆಶಿಸಿದ್ದಾರೆ.

Advertisement

ಈ ನಿಟ್ಟಿನಲ್ಲಿ ವಿಪಕ್ಷಗಳ ನಾಯಕರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಉತ್ತಮ ಎಂದು ಹೇಳಿದ್ದಾರೆ. ಮಂಗಳವಾರ, ಬ್ರೆಕ್ಸಿಟ್‌ಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆದಿದ್ದ ಮತದಾನದ ವೇಳೆ, ಜಾನ್ಸನ್‌ಗೆ ಅವರಿಗೆ ಮುಖಭಂಗವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next