Advertisement
ಈಗಾಗಲೇ ಇದರ ಭಾಗವಾಗಿ ಜನರನ್ನು ಧೂಮಪಾನ ತೊರೆಯಲು ಪ್ರೋತ್ಸಾಹಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಜತೆಗೆ ರಿಷಿ ಸುನಕ್ ಮುಂದಿನ ಪೀಳಿಗೆಗೆ ತಂಬಾಕು ದೊರೆಯದಂತೆ ಮಾಡಲು ನ್ಯೂಜಿಲೆಂಡ್ ಸರ್ಕಾರ ಕಳೆದ ವರ್ಷ ಘೋಷಿಸಿದಂತೆಯೇ ತಾವೂ ಕ್ರಮ ಕೈಗೊಳ್ಳಲು ಯೋಜಿಸಿದ್ದಾರೆ. ಆ ದೇಶದಲ್ಲಿ 2009ರ ಜ.1ರ ನಂತರ ಜನಿಸಿರುವವರಿಗೆ ದೇಶದಲ್ಲಿ ತಂಬಾಕು ಮಾರಾಟ ಮಾಡುವಂತಿಲ್ಲ ಎಂದು ನಿಯಮ ಇದೆ. Advertisement
Britain: ಸಿಗರೇಟ್ ನಿಷೇಧಕ್ಕೆ ಬ್ರಿಟನ್ ಚಿಂತನೆ
08:34 PM Sep 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.