Advertisement
ಎ.20ರಂದು ಸಾಲಿಕೇರಿಯಿಂದ ಶಿವಮೊಗ್ಗದ ಅಕ್ಕನ ಮನೆಗೆ ತೆರಳಿದ್ದು, ಅಲ್ಲಿ ಮೂರು ದಿವಸ ಇದ್ದು ಬಳಿಕ ತಾಯಿ ಮನೆಯಾದ ಹಾವೇರಿಯ ತಂಡೂರಿಗೆ ಹೋಗಿದ್ದರು. ಮೇ 13ರಂದು ಬೆಳಗ್ಗೆ 6 ಗಂಟೆಗೆ ಗೀತಾ ಇಬ್ಬರು ಮಕ್ಕಳೊಂದಿಗೆ ಗಂಡನ ಮನೆಯಾದ ಸಾಲಿಕೇರಿಗೆ ಹೋಗುವುದಾಗಿ ಹೊರಟವರು ಕಾಣೆಯಾಗಿದ್ದಾರೆ.
Advertisement
Bramavara: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ
07:58 PM May 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.