Advertisement

Bramavara: ಟಾಟಾ ಪ್ಲೇ ಅಳವಡಿಕೆ ನೆಪದಲ್ಲಿ ವಂಚನೆ

08:41 PM Oct 07, 2024 | Team Udayavani |

ಬ್ರಹ್ಮಾವರ: ಟಾಟಾ ಪ್ಲೇ ಅಳವಡಿಕೆ ನೆಪದಲ್ಲಿ ಹಣ ವಂಚಿಸಿದ ಘಟನೆ ನಡೆದಿದೆ.

Advertisement

ಸೀತಾರಾಮ ಅವರು ಹೊಸ ಮನೆಗೆ ಅಳವಡಿಸಲು ಆನ್‌ಲೈನ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದ್ದರು. ಪ್ರಾರಂಭದಲ್ಲಿ 200 ರೂ. ರೀಚಾರ್ಜ್‌ ಮಾಡಿಸಿಕೊಂಡು, ಎಲ್ಲ ದಾಖಲಾತಿಗಳನ್ನು ಪಡೆದರು. ಆರೋಪಿಗಳು ಅದನ್ನು ಉಪಯೋಗಿಸಿ ಗೂಗಲ್‌ ಪೇ ದುರ್ಬಳಕೆ ಮಾಡಿ ಖಾತೆಯಿಂದ ಒಂದು ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next