Advertisement
ಈಗ ಬ್ರಹ್ಮೋಸ್ ಕ್ಷಿಪಣಿಯ ವೇಗ 2.8 ಮ್ಯಾಕ್ ಇದ್ದು, 2 ವರ್ಷಗಳಲ್ಲಿ ಅದನ್ನು 3.5 ಮ್ಯಾಕ್‌ಗೆ, 5 ವರ್ಷಗಳಲ್ಲಿ 5 ಮ್ಯಾಕ್‌ಗೆ ಏರಿಸಲಾಗುವುದು. ನಂತರ ಹೈಪರ್‌ಸಾನಿಕ್ ಹಂತಕ್ಕೇರಿಸಲಾಗುವುದು. ಇದಕ್ಕಾಗಿ ಕ್ಷಿಪಣಿಯಲ್ಲಿರುವ ರಾಮ್‌ಜೆಟ್ ಎಂಜಿನ್ ಬದಲಾಯಿಸಿ, ಸಾðಮ್‌ಜೆಟ್ ಎಂಜಿನ್ ಅಳವಡಿಸಲಾಗುವುದು. ಅಲ್ಲದೇ, ವಾಯುಬಲ ವೈಜ್ಞಾನಿಕ ತಾಪಕ, ದಹನ, ಕಂಪನಗಳು ಮುಂತಾದ ಅಂಶಗಳನ್ನು ಸುಧಾರಿಸಲಾಗುವುದು. ಇದಕ್ಕಾಗಿ 7 ರಿಂದ 10 ವರ್ಷಗಳು ಬೇಕಾಗಲಿವೆ ಎಂದು ಮಿಶ್ರಾ ವಿವರಿಸಿದ್ದಾರೆ.
Advertisement
10 ವರ್ಷದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹೈಪರ್‌ಸಾನಿಕ್
07:35 AM Dec 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.