Advertisement
ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಮುಡಾದಿಂದ ಈ ವೃತ್ತ ಅಭಿವೃದ್ಧಿಯಾಗುತ್ತಿದ್ದು, ವೃತ್ತ ಸುಂದರಗೊಳಿಸಿ ವೃತ್ತದ ಮಧ್ಯ ಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕಂಚಿನ ಮೂರ್ತಿ ಅನಾವರಣಗೊಳಿಸಲಾಗುತ್ತದೆ. ಅದರ ಸುತ್ತಲೂ ಸುಂದರ ಮಂಟಪ ನಿರ್ಮಾಣ ಮಾಡಲಾಗುತ್ತದೆ. ವೃತ್ತದೊಳಗೆ ಪುಟ್ಟ ಗಾರ್ಡನ್ ನಿರ್ಮಿಸಲಾಗು ತ್ತದೆ. ಬಳಿಕ ಅಲ್ಲಿ ನೀರಿನ ಚಿಲುಮೆ ಅಳ ವ ಡಿಸಿ, ಲೇಸರ್ ಮೂಲಕ ಚಿತ್ತಾಕರ್ಷಕ ಗೊಳಿಸಲಾಗುತ್ತದೆ. ಇದಕ್ಕೆಂದು ನೀರಿನ ವ್ಯವಸ್ಥೆಯನ್ನು ಸದ್ಯದಲ್ಲೇ ಸ್ಥಾಪನೆ ಮಾಡಲಾಗುತ್ತದೆ.
Advertisement
ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಿರ್ಮಾಣ ಕಾಮಗಾರಿ ಆರಂಭ
12:30 PM Aug 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.