Advertisement

MumbaI: ಏರ್ಪೋಟ್‌ನಲ್ಲಿ ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ಪರದಾಟ

09:06 PM Jan 13, 2024 | Team Udayavani |

ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ಅವರು ವಿಮಾನ ನಿಲ್ದಾಣವೊಂದರಲ್ಲಿ ನೀರು ಕುಡಿಯುವುದಕ್ಕೂ, ಶೌಚಕ್ಕೆ ತೆರಳಲೂ ಸಾಧ್ಯವಾಗದಂಥ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಶನಿವಾರ ಪೋಸ್ಟ್‌ ಹಾಕಿರುವ ಆಕೆ, ಬೆಳಗ್ಗೆ 8.30ರ ವಿಮಾನದಲ್ಲಿ ತೆರಳಬೇಕಿತ್ತು.

Advertisement

ಆದರೆ, ಸಿಬ್ಬಂದಿ ಬದಲಾವಣೆಯ ಕಾರಣಕ್ಕೆ ವಿಮಾನದ ಸಮಯ ಬದಲಾವಣೆ ಆಗಿದೆ. ಆದರೆ, ವಿಮಾನ ನಿಲ್ದಾಣ ಸಿಬ್ಬಂದಿ ನಮ್ಮನ್ನು ಏರೋಬ್ರಿಡ್ಜ್ನಲ್ಲಿ ಕೂಡಿ ಹಾಕಿ, ಹೊರಗೂ ಬಿಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಯಾವ ವಿಮಾನ ನಿಲ್ದಾಣ, ವಿಮಾನ ಎಂಬುದನ್ನು ಆಕೆ ಬಹಿರಂಗ ಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next