Advertisement

ಬಿಗ್‌ ಬಿ ಕೈಗೆ ಮುದ್ರೆ ; ಟಿ-3473 ನಂಬರ್‌

12:34 AM Mar 21, 2020 | Hari Prasad |

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೈಗೆ ಪ್ರತ್ಯೇಕವಾಗಿ ಇರುವ ಬಗ್ಗೆ ಮುದ್ರೆ ಹಾಕಲಾಗಿದೆ. ಜತೆಗೆ ಅವರಿಗೆ ಟಿ-3473 ಎಂಬ ನಂಬರ್‌ ಕೊಡಲಾಗಿದೆ. ಮತದಾನದ ವೇಳೆ ಬೆರಳಿಗೆ ಗುರುತು ಹಾಕುವ ಅಳಿಸಲಾಗದ ಶಾಯಿ ಮೂಲದ ಮುದ್ರೆ ಹಾಕಲಾಗಿದೆ.

Advertisement

ಈ ಬಗ್ಗೆ ಅವರೇ ಬುಧವಾರ ಟ್ವೀಟ್‌ ಮಾಡಿ, ಕೈಗೆ ಹಾಕಲಾಗಿರುವ ಮುದ್ರೆಯ ಫೋಟೋ ಅಪ್‌ಲೋಡ್‌ ಮಾಡಿದ್ದಾರೆ. ಮುಂಬಯಿನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವಂತೆಯೇ, ಬಾಲಿವುಡ್‌ ನಟ ಮನೆಯಲ್ಲಿ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next