Advertisement

ಹಿಮಸಮಾಧಿಯಾಗಿದ್ದ ಯೋಧನ ಪಾರ್ಥೀವ ಶರೀರ 10 ದಿನಗಳ ಬಳಿಕ ಪತ್ತೆ 

02:33 PM Mar 02, 2019 | |

ಶಿಮ್ಲಾ: 10 ದಿನಗಳ ಹಿಂದೆ ಹಿಮಾಚಲ ಪ್ರದೇಶದ ಕಿನೌ°ರ್‌ನಲ್ಲಿ ಹಿಮಸಮಾಧಿಯಾಗಿದ್ದ ಐವರು ಯೋಧರ ಪೈಕಿ ಓರ್ವ ಯೋಧನ ಪಾರ್ಥೀವ ಶರೀರ ಶನಿವಾರ ಪತ್ತೆ ಹಚ್ಚಲಾಗಿದೆ.

Advertisement

ನಮ್‌ಂಗ್ಯಾದಲ್ಲಿ ಕಳೆದ 10 ದಿನಗಳಿಂದ ನಾಪತ್ತೆಯಾದವರಿಗಾಗಿ ಐಟಿಬಿಪಿ ಮತ್ತು ಸೇನೆಯ 500ಕ್ಕೂ ಹೆಚ್ಚು  ಯೋಧರು ನಿರಂತರವಾಗಿ ಶೋಧ ನಡೆಸುತ್ತಿದ್ದರು. 

ಪತ್ತೆಯಾದ ಯೋಧ 25 ರ ಹರೆಯದ ರಾಜೇಶ್‌ ರಿಷಿ  ಎನ್ನುವವರಾಗಿದ್ದಾರೆ. ಉಳಿದವರಿಗಾಗಿ ಸ್ಥಳದಲ್ಲಿ ಶೋಧ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next