Advertisement
ಈ ಮೀನುಗಳು ಮಾನವರಿಗೆ ಸೋಕಿದ ಕೂಡಲೇ ಸೋಕಿದ ಜಾಗದಲ್ಲಿ ಕೆರೆತ ಉಂಟಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಬ್ಲೂ ಬಟನ್ ಎಂದು ಕರೆಯಲ್ಪಡುವ ಇವು, ಉಷ್ಣ ವಲಯದ ಸಮುದ್ರಗಳಲ್ಲಿ ಕಾಣಸಿಗುತ್ತವೆ. ಹಾಗಾಗಿ, ಪೆಸಿಫಿಕ್, ಅಟ್ಲಾಂಟಿಕ್ ಹಾಗೂ ಭಾರತದ ಸುತ್ತಲಿರುವ ಸಮುದ್ರ ತೀರಗಳಲ್ಲಿ ಇವು ಹೆಚ್ಚಾಗಿರುತ್ತವೆ ಎಂದು ಸಂಸ್ಥೆ ಹೇಳಿದೆ.
Advertisement
ಗೋವಾ ತೀರದಲ್ಲಿ ‘ಬ್ಲೂ ಬಟನ್’
09:45 AM Sep 03, 2019 | sudhir |