Advertisement
ಸಾವಿರಾರು ಸಂಖ್ಯೆಯಲ್ಲಿ ನಿರಂಕಾರಿ ಭಕ್ತಾದಿಗಳು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಗೈದರು. ಬಾಬಾ ಗುರುಬಚನ್ ಸಿಂಗ್ ಜೀ ಅವರ ಬಲಿದಾನದ ಸಂಕೇತವಾಗಿ ಪ್ರತಿ ವರ್ಷದ ಎಪ್ರಿಲ್‌ನಲ್ಲಿ ಈ ಶಿಬಿರವನ್ನು ಆಯೋಜಿಸಲಾಗುತ್ತದೆ. ದೇಶ ವ್ಯಾಪಿಯಾಗಿ ಇಂತಹ 82 ಶಿಬಿರಗಳನ್ನು ಆಯೋಜಿಸಲಾಗಿತ್ತು. ಅದರಂತೆ ಮುಂಬಯಿಯ ಚೆಂಬೂರ್‌ನಲ್ಲಿ ನಡೆದ ಶಿಬಿರದಲ್ಲಿ ವಿಎನ್ ದೇಸಾಯಿ ಬ್ಲಿಡ್‌ಬ್ಯಾಂಕ್ ವತಿಯಿಂದ 142, ಎಲ್. ಟಿ. ಸಯಾನ್ ಹಾಸ್ಪಿಟಲ್ ಬ್ಲಿಡ್ ಬ್ಯಾಂಕ್ ಮೂಲಕ 304, ಸಂತ ನಿರಂಕಾರಿ ಬ್ಲಿಡ್ ಬ್ಯಾಂಕ್ ವತಿಯಿಂದ 120 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
Advertisement
ಸಂತ ನಿರಂಕಾರಿ ಮಂಡಲದಿಂದ ರಕ್ತದಾನ ಶಿಬಿರ
03:45 PM Apr 24, 2019 | Vishnu Das |