Advertisement

‘ಬಿಗ್‌ ಬಿ’ಗೆ ಈಗ 27 ಮಿಲಿಯನ್‌ ಹಿಂಬಾಲಕರು

12:15 PM May 29, 2017 | Karthik A |

ಹೊಸದಿಲ್ಲಿ: ಬಾಲಿವುಡ್‌ನ‌ ಹಿರಿಯ ನಟ, ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಟ್ವಿಟರ್‌ ‘ಎ’ ದರ್ಜೆಯ ಖಾತೆದಾರರಾಗಿದ್ದಾರೆ. 2.7 ಕೋಟಿ ಹಿಂಬಾಲಕರನ್ನು ಸಂಪಾದಿಸುವ ಮೂಲಕ ಅವರು ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇದೇ ವೇಳೆ ತಮ್ಮನ್ನು ಹಿಂಬಾಲಿಸುತ್ತಿರುವ ಎಲ್ಲ ಅಭಿಮಾನಿಗಳನ್ನು ಅಭಿನಂದಿಸಿದ್ದಾಗಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಮಿತಾಭ್‌ ಅವರು ಪ್ರಧಾನಿ ಮೋದಿ ಅವರನ್ನು ಹಿಂಬಾಲಿಸಿದ್ದು, ಮೋದಿ ಅವರು 30.2 ಕೋಟಿ ಮಂದಿ ಹಿಂಬಾಲಕರನ್ನು ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next