Advertisement

ಕಾಳಧನಿಕರ ಮಾಹಿತಿ ಇನ್ನು ಸುಲಭ ಸಾಧ್ಯ!

09:13 AM Nov 20, 2017 | Team Udayavani |

ಬೆರ್ನೆ/ಹೊಸದಿಲ್ಲಿ: ಸ್ವಿಸ್‌ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಮಾಹಿತಿಯು ಇನ್ನು ಭಾರತ ಸರಕಾರಕ್ಕೆ ಸುಲಭವಾಗಿ ಲಭಿಸುವಂಥ ಅನುಕೂಲ ಶೀಘ್ರದಲ್ಲೇ ಲಭ್ಯವಾಗಲಿದೆ. 

Advertisement

ಔಪಚಾರಿಕ ಶಿಷ್ಟಾಚಾರ, ದೀರ್ಘ‌ಕಾಲದ ರಾಜತಾಂತ್ರಿಕ ಪ್ರಯತ್ನಗಳಿಲ್ಲದೆಯೇ ಈ ಮಾಹಿತಿಗಳನ್ನು ಭಾರತ ಯಾವುದೇ ಕ್ಷಣದಲ್ಲಿ ಸುಲಭವಾಗಿ ಪಡೆಯುವಂಥ ಒಪ್ಪಂದವೊಂದಕ್ಕೆ ಎರಡೂ ರಾಷ್ಟ್ರಗಳು ಅಂಕಿತ ಹಾಕಿದ್ದವು. ಈ ಒಪ್ಪಂದಕ್ಕೆ ಅಲ್ಲಿನ ಸಂಸತ್ತಿನ ಆರ್ಥಿಕ ಹಾಗೂ ತೆರಿಗೆ ಆಯೋಗ ಇದೀಗ ಒಪ್ಪಿಗೆ ಸೂಚಿಸಿದೆ. ನ. 27ರಂದು ನಡೆಯಲಿರುವ ಸ್ವಿಜರ್ಲೆಂಡ್‌ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಒಪ್ಪಂದದ ಮಂಡನೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next