Advertisement

ವಿಲಿಯಮ್ಸನ್‌ ಗಾಯಾಳು: ಕಿವೀಸ್‌ತಂಡಕ್ಕೆ ಸೌಥಿ ನಾಯಕ

11:57 PM Oct 26, 2019 | Team Udayavani |

ವೆಲ್ಲಿಂಗ್ಟನ್‌: ಸೊಂಟದ ನೋವಿಗೆ ಸಿಲುಕಿರುವ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮುಂಬರುವ ಇಂಗ್ಲೆಂಡ್‌ ವಿರುದ್ಧದ ತವರಿನ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ. ಇವರ ಬದಲು ಟಿಮ್‌ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ.ಈ ಸರಣಿಯಲ್ಲಿ 5 ಪಂದ್ಯಗಳನ್ನು ಆಡಲಾಗುವುದು. ನ. ಒಂದರಂದು ಮೊದಲ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

Advertisement

ನ್ಯೂಜಿಲ್ಯಾಂಡ್‌ ತಂಡ
ಟಿಮ್‌ ಸೌಥಿ (ನಾಯಕ), ಟ್ರೆಂಟ್‌ ಬೌಲ್ಟ್, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಲಾಕಿ ಫ‌ರ್ಗ್ಯುಸನ್‌, ಮಾರ್ಟಿನ್‌ ಗಪ್ಟಿಲ್‌, ಸ್ಕಾಟ್‌ ಕ್ಯುಗೆಲಿನ್‌, ಡ್ಯಾರಿಲ್‌ ಮಿಚೆಲ್‌, ಕಾಲಿನ್‌ ಮುನ್ರೊ, ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೀಫ‌ರ್ಟ್‌, ಐಶ್‌ ಸೋಧಿ, ರಾಸ್‌ ಟೇಲರ್‌, ಬ್ಲೇರ್‌ ಟಿಕ್ನರ್‌.

Advertisement

Udayavani is now on Telegram. Click here to join our channel and stay updated with the latest news.

Next