Advertisement
ಸುದ್ದಿಗಾರರ ಜತೆ ಮಾತನಾಡಿ, “ಎಲ್ಲ ತಾಲೂಕುಗಳಲ್ಲಿ ಬಿಜೆಪಿ ಕಚೇರಿ ತೆರೆಯಬೇಕು. ಇದಕ್ಕಾಗಿ ದೆಹಲಿ ನಾಯಕರಿಗೆ ಕಪ್ಪ ಕಾಣಿಕೆ ಸಲ್ಲಿಸಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿಬಂದಿದ್ದಾರೆ. ಈ ಸರ್ಕಾರ ಆರು ತಿಂಗಳಲ್ಲ; ಆರು ದಿನಗಳು ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ದೆಹಲಿ ನಾಯಕರಿಗಂತೂ ಕಪ್ಪ ಕಾಣಿಕೆ ಸಲ್ಲಿಸಬೇಕು’ ಎಂದು ಟೀಕಿಸಿದರು. Advertisement
ಮೂಗಿಗೆ ಬೆಣ್ಣೆ ಹಚ್ಚಲು ಸಿಎಂ ದೆಹಲಿಗೆ: ಬಿ.ಕೆ.ಹರಿಪ್ರಸಾದ್
08:59 PM Dec 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.