Advertisement
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಜೆಡಿಎಸ್ ಕೂಡ ಒಂದು ಸ್ಥಾನ ಗಳಿಸಿದೆ.
Related Articles
Advertisement
ವಾರ್ಡ್ ಸಂಖ್ಯೆ 4 ಮನ್ಸೂರ್ ಆಲಿ (ಎಸ್ ಡಿ ಪಿ ಐ ),
ವಾರ್ಡ್ ಸಂಖ್ಯೆ 5 ಸತೀಶ್ (ಬಿಜೆಪಿ ),
ವಾರ್ಡ್ ಸಂಖ್ಯೆ 6 ಕೆ ಎಸ್ ರಮೇಶ್ (ಬಿಜೆಪಿ ),
ವಾರ್ಡ್ ಸಂಖ್ಯೆ 7 ಅಮಿನ್ ಮೊಯಿಸಿನ್ (ಎಸ್ ಡಿ ಪಿ ಐ )
ವಾರ್ಡ್ ಸಂಖ್ಯೆ 8 ಸವಿತಾ ರಾಕೇಶ್ (ಬಿಜೆಪಿ),
ವಾರ್ಡ್ ಸಂಖ್ಯೆ 9 ಕಲಾವತಿ (ಬಿಜೆಪಿ),
ವಾರ್ಡ್ ಸಂಖ್ಯೆ 10 ಮುಸ್ತಾಫಾ (ಜೆಡಿಎಸ್ ),
ವಾರ್ಡ್ ಸಂಖ್ಯೆ 11 ನೀಮಾ ಅರ್ಷದ್ (ಎಸ್ ಡಿ ಪಿ ಐ ), ವಾರ್ಡ್ ಸಂಖ್ಯೆ 12 ಬಷೀರ್ (ಎಸ್ ಡಿ ಪಿ ಐ )
ವಾರ್ಡ್ ಸಂಖ್ಯೆ 13 ಮಂಜುಳಾ (ಬಿಜೆಪಿ),
ವಾರ್ಡ್ ಸಂಖ್ಯೆ 14 ಉಷಾಕುಮಾರಿ ( ಬಿಜೆಪಿ ),
ವಾರ್ಡ್ ಸಂಖ್ಯೆ 15 ಚಂದ್ರಶೇಖರ್ (ಬಿಜೆಪಿ ),
ವಾರ್ಡ್ ಸಂಖ್ಯೆ 16 ರಾಜೇಶ್ ಯೆಲ್ಲಪ್ಪ (ಕಾಂಗ್ರೆಸ್ ), ವಾರ್ಡ್ ಸಂಖ್ಯೆ 17 ಅರುಣ್ ಶೆಟ್ಟಿ (ಬಿಜೆಪಿ ),
ವಾರ್ಡ್ ಸಂಖ್ಯೆ 18 ಉಮೇಶ್ ಸುಬ್ರಮಣಿ (ಬಿಜೆಪಿ ), ವಾರ್ಡ್ ಸಂಖ್ಯೆ 19 ಅಪ್ಪಣ್ಣ (ಬಿಜೆಪಿ ),
ವಾರ್ಡ್ ಸಂಖ್ಯೆ 20 ಅನಿತಾ ಪೂವಯ್ಯ (ಬಿಜೆಪಿ ), ವಾರ್ಡ್ ಸಂಖ್ಯೆ 21 ಶ್ವೇತಾ ಪ್ರಶಾಂತ್ (ಬಿಜೆಪಿ),
ವಾರ್ಡ್ ಸಂಖ್ಯೆ 22 ಸಬಿತಾ (ಬಿಜೆಪಿ),
ವಾರ್ಡ್ ಸಂಖ್ಯೆ 23 ಶಾರದಾ ನಾಗರಾಜ್ (ಬಿಜೆಪಿ) ಗೆಲವು ಸಾಧಿಸಿದ್ದಾರೆ.