Advertisement
ಡಿಯರ್ ಎಲೆಕ್ಷನ್ ಹಿಂದು ರಾಹುಲ್ ಗಾಂಧಿಯವರೇ “ರೇರ್ಮಿರರ್ ವೀವ್’ನಲ್ಲಿ ನೋಡಿ ನಿಮ್ಮ ಪಕ್ಷದಲ್ಲೇ ಕುಳಿತಿರುವ ಸಂತೋಷ್ ಲಾಡ್, ಆನಂದ್ ಸಿಂಗ್ ಮತ್ತು ವೇಣುಗೋಪಾಲ್ ಅವರ ಭೂಮಿ, ಗಣಿ ಮತ್ತು ಅತ್ಯಾಚಾರ ಪ್ರಕರಣದ ಬಗ್ಗೆ ತಿಳಿಯುತ್ತದೆ.– ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಎಂದು ಸೋನಿಯಾ ಹೇಳಿದ್ದರು. ಎಸಿಬಿಯಲ್ಲಿ ಸಿಎಂ ವಿರುದಟಛಿದ 67 ಪ್ರಕರಣ ವಿಚಾರಣೆಗೆ ಬಾಕಿ ಇದೆ. ಹೀಗೆ ಹತ್ತಾರು ಪ್ರಶ್ನೆಗಳು ಕನ್ನಡಿಗರ ಮುಂದಿವೆ. “ಗಂಭೀರ’ ರಾಜಕಾರಣಿ ರಾಹುಲ್ ಗಾಂಧಿಯವರೇ ಇದಕ್ಕೆಲ್ಲ ಉತ್ತರ ನೀಡುವಿರಾ?
– ರಾಜ್ಯ ಬಿಜೆಪಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ ದೇಶದೆಲ್ಲೆಡೆ ಜನರಿಂದ ತಿರಸ್ಕರಿಸಲ್ಪಟ್ಟು ಭಾರೀ ನಷ್ಟದಲ್ಲಿ ನಡೆಯುತ್ತಿರುವ ಕಾಂಗ್ರೆಸ್
ಕುಟುಂಬ ವ್ಯಾಪಾರ ಸಂಸ್ಥೆಯ ಹೊಸ ಮುಖ್ಯಸ್ಥ ರಾಹುಲ್ ಗಾಂಧಿಯವರಿಗೆ ಸ್ವಾಗತ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಎಲೆಕ್ಷನ್ ಹಿಂದು ರಾಹುಲ್ಗಾಂಧಿಯವರೇ ಒಂದು ವಿಷಯ ತಿಳಿಯಬೇಕು. ನಿಮ್ಮ ತಾಯಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸಂಸತ್ಗೆ ಆಯ್ಕೆಯಾದ ನಂತರದ ಮೂರು ವರ್ಷದಲ್ಲಿ ಬಳ್ಳಾರಿಗೆ ಏನು ಕೊಡುಗೆ ನೀಡಿದ್ದಾರೆ? ಯಾಕೆ ಅವರು ಬಳ್ಳಾರಿಯನ್ನು ಮರೆತಿದ್ದಾರೆ?
– ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಸಿದ್ದರಾಮಯ್ಯನವರೇ ನಿಮ್ಮ ದೃಷ್ಟಿಯಲ್ಲಿ ಕೇವಲ ದಲಿತರು ಮಾತ್ರ ಬೆಂಗಳೂರಿನ ಸ್ಲಂಗಳಲ್ಲಿ ವಾಸಿಸಬೇಕೇ? ದಲಿತರನ್ನು ದಶಕಗಳ ಕಾಲ ಬಡತನ ಮತ್ತು ಕತ್ತಲಲ್ಲಿ ಇಟ್ಟು ನೀಚ ರಾಜಕಾರಣ ಮಾಡಿದ್ದೇ ಕಾಂಗ್ರೆಸ್ ಪಕ್ಷದ ಸಾಧನೆಯಲ್ಲವೇ?. ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸಿದ ನಿಮಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ದಲಿತವಿರೋಧಿ ಕಾಂಗ್ರೆಸ್.
– ಸಿ.ಟಿ.ರವಿ, ಬಿಜೆಪಿ ಮುಖಂಡ