Advertisement
ಸಿಎಎ ಕುರಿತು ಅರಿವು ಮೂಡಿಸುವ ಪ್ರಚಾರಾಂದೋಲನದಲ್ಲಿ ಮೂರು ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಬಿಜೆಪಿ ಸರ್ಕಾರ ಹೊಂದಿದ್ದು, ಈ ಅರಿವು ಮೂಡಿಸುವ ಆಂದೋಲನದಲ್ಲಿ ಬಿಜೆಪಿ ಜತೆ ಆರ್ ಎಸ್ ಎಸ್ ಕೈಜೋಡಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಸಿಎಎ ಪರವಾಗಿ ಸುಮಾರು ಒಂದು ಕೋಟಿ ಜನರು ಬೆಂಬಲ ನೀಡುವ ಗುರಿಯನ್ನು ಬಿಜೆಪಿ ಹೊಂದಿದೆ.
Advertisement
ವಿಪಕ್ಷಕ್ಕೆ ತಿರುಗೇಟು; ಜ.5ರಿಂದ ದೇಶಾದ್ಯಂತ CAA ಬೆಂಬಲಿಸಿ ಬಿಜೆಪಿಯಿಂದ ಪ್ರಚಾರಾಂದೋಲನ
09:48 AM Dec 29, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.