Advertisement

ಬಿಜೆಪಿ ನಾಯಕನ ಹತ್ಯೆ

11:03 AM Mar 25, 2019 | Lakshmi GovindaRaju |

ಜೈಪುರ: ರಾಜಸ್ಥಾನದ ಜಲಾವರ್‌ ಜಿಲ್ಲೆಯ ಭವಾನಿಮಂಡಿ ಪ್ರದೇಶದಲ್ಲಿ ಬಿಜೆಪಿ ನಾಯಕ ರಾಮ್‌ಲಾಲ್‌ ಗುಜ್ರಾರ್‌(58)ರನ್ನು 4 ಜನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

Advertisement

ಗುಜ್ರಾರ್‌ ಮತ್ತು ಮತ್ತೂಬ್ಬ ಬಿಜೆಪಿ ನಾಯಕ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಬಿಜೆಪಿ ನಾಯಕ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಪರಾಧಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next