Advertisement

BJP; ಕೇರಳಂ ಫೇಸ್‌ಬುಕ್‌ ಪುಟಕ್ಕೆ 10 ಲಕ್ಷ ಹಿಂಬಾಲಕರು!

12:15 AM Sep 24, 2024 | Team Udayavani |

ತಿರುವನಂತಪುರ: ಕೇರಳದಲ್ಲಿ ಸ್ಥಳೀಯವಾಗಿ ಜನರ ನಡುವೆ ಬಿಜೆಪಿ ಜನಪ್ರಿಯವಾಗುವುದಕ್ಕಿಂತ ಹೆಚ್ಚು ಸಾಮಾಜಿಕ ಮಾಧ್ಯ ಮಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಕೇರಳ ಬಿಜೆಪಿಯು ಫೇಸ್‌ಬುಕ್‌ನಲ್ಲಿ 10 ಲಕ್ಷ ಹಿಂಬಾಲಕರನ್ನು ಹೊಂದುವ ಮೂಲಕ ಹೊಸ ಸಾಧನೆ ಮಾಡಿದೆ. “ಬಿಜೆಪಿ ಕೇರಳಂ’ ಪುಟ 10 ಲಕ್ಷ ಫಾಲೋ ವರ್ಸ್‌ ಅನ್ನು ಪಡೆದಿದ್ದು, ಆಡಳಿತಾರೂಢ ಸಿಪಿಎಂ 7.72 ಲಕ್ಷ ಹಾಗೂ ಕೇರಳ ಕಾಂಗ್ರೆಸ್‌ ಕೇವಲ 3.52 ಲಕ್ಷ ಹಿಂಬಾಲಕರನ್ನು ಹೊಂದಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next