Advertisement
ಯೋಜನೆಯ ಸಮರ್ಪಕ ಅನುಷ್ಠಾನದ ದೃಷ್ಟಿಯಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಈ ಹಿಂದಿನ ವರ್ಷದಲ್ಲಿ ಈ ಹುದ್ದೆಗಳನ್ನು ಸೃಜಿಸಲಾಗಿತ್ತು. ಆ ಎಲ್ಲ ಹುದ್ದೆಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ ಮುಂದುವರಿಸಲು ಇಲಾಖಾ ಆಯುಕ್ತರು ಸರಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಸೃಜಿಸಲಾಗಿದ್ದ 30 ಶಿಕ್ಷಣಾಧಿಕಾರಿ, 178 ಸಹಾಯಕ ನಿರ್ದೇಶಕರು, 214 ಪ್ರಥಮ ದರ್ಜೆ ಸಹಾಯಕರು ಸಹಿತ 422 ಹುದ್ದೆಗಳನ್ನು 2023-24ನೇ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಮುಂದುವರಿಸಲು ಸರಕಾರ ಒಪ್ಪಿಗೆ ನೀಡಿದೆ. Advertisement
ಬಿಸಿಯೂಟ ಸಂಬಂಧಿ ಹುದ್ದೆ: 2024ರ ಮಾರ್ಚ್ ತನಕ ಮುಂದುವರಿಕೆ
10:56 PM Jul 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.