Advertisement
ಭಾರತದಲ್ಲಿ ಈ ಸ್ಥಿತಿ ಹೆಚ್ಚು ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. 2 ಸಾವಿರನೇ ಇಸ್ವಿ ಬಳಿಕ ಇಂಥ ಶಿಶುಗಳ (ಸ್ಟಿಲ್‌ಬರ್ತ್) ಜನನ ಪ್ರಮಾಣ ಶೇ.53ಕ್ಕಿಂತ ಕಡಿಮೆಯಾಗಿದೆ. ಆದರೆ ನಿಜವಾದ ಸಂಖ್ಯೆಗಳನ್ನು ಗಮನಿಸಿದರೆ 3,40,622 ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿಯ ಶಿಶುಗಳು ಜನಿಸುತ್ತವೆ. 2019ರ ವರದಿ ಪ್ರಕಾರ, ಪ್ರತಿ 1 ಸಾವಿರ ಶಿಶುಗಳ ಪೈಕಿ ಶೇ.13.9 ಸ್ಟಿಲ್‌ಬರ್ತ್ ಶಿಶುಗಳು ಜನಿಸಿವೆ.
Advertisement
ಸೋಂಕಿನಿಂದ ಜೀವವಿಲ್ಲದ ಶಿಶುಗಳ ಜನನ!
12:28 AM Oct 10, 2020 | mahesh |
Advertisement
Udayavani is now on Telegram. Click here to join our channel and stay updated with the latest news.